By: Oneindia Kannada Video Team
Published : April 05, 2017, 04:14

ಹೆಣ್ಮಕ್ಕಳ ಗ್ಯಾಂಗ್ ಮೋಸ ಮಾಡೋಕೆ ಬರ್ತಿದೆ, ಗಂಡಸರೇ ಹುಷಾರ್

Subscribe to Oneindia Kannada

ಗಂಡಸರೇ ಎಚ್ಚರ, ಈ ಮಹಿಳೆಯರು ಗುರಿ ಮಾಡಿಕೊಂಡಿರುವುದು ಪುರುಷರನ್ನು. ಬೆಡಗು-ಬಿನ್ನಾಣ ತೋರಿಸಿ, ಮೊದಲಿಗೆ ಮರುಳು ಮಾಡುವ ಇವರು, ಆ ನಂತರ ಬೆದರಿಕೆ ಹಾಕಿ, ಹಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದಾರೆ. ಆದ್ದರಿಂದ ಈ ಸುದ್ದಿಯನ್ನು ಅಷ್ಟು ಸುಲಭಕ್ಕೆ ತೆಗೆದು ಹಾಕಲು ಸಾಧ್ಯವಿಲ್ಲ.


Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!