• search
  • Live TV
By : Oneindia Video Kannada Team
Published : May 17, 2021, 09:30
Duration : 01:41

ಸ್ಕೂಟಿಯಲ್ಲಿ ಆಮ್ಲಜನಕವನ್ನು ತಲುಪಿಸುವ ಉತ್ತರ ಪ್ರದೇಶದ ಮಹಿಳೆ

ರೋಗಿಗಳಿಗೆ ವೈದ್ಯಕೀಯ ಸೌಲಭ್ಯಗಳು ಸೂಕ್ತ ಸಂದರ್ಭದಲ್ಲಿ ದೊರೆಯದೆ ಪ್ರಾಣಬಿಡುತ್ತಿರುವುದು ಸಾಮಾನ್ಯವಾಗಿದೆ. ಈ ಮಧ್ಯೆ ಉತ್ತರ ಪ್ರದೇಶದಲ್ಲಿ ಓರ್ವ 26ರ ಹರೆಯದ ಯುವತಿಯೊಬ್ಬರು ತನ್ನ ಸ್ಕೂಟಿಯಲ್ಲಿ ಆಮ್ಲಜನಕದ ಸಿಲಿಂಡರ್ ಹಿಡಿದುಕೊಂಡು ಓಡಾಡುತ್ತಾ ಅಗತ್ಯವಿರುವವರಿಗೆ ನೀಡುತ್ತಿದ್ದಾರೆ. ಈ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!