By : Oneindia Kannada Video Team
Published : April 04, 2018, 09:50

ಗಣೇಶನ ಪೂಜೆಯಲ್ಲಿ ತುಳಸಿಯನ್ನ ಬಳಸೋದಿಲ್ಲ ಯಾಕೆ? ಇಲ್ಲಿದೆ ರೋಚಕ ಕಥೆ

ಪ್ರತಿಯೊಬ್ಬರ ಮನೆಯಲ್ಲಿ ತುಳಸಿ ಗಿಡ ಇದ್ದೇ ಇರತ್ತೆ. ತುಳಸಿ ಲಕ್ಷ್ಮಿ ಸಮಾನವೆಂದು ಪರಿಗಣಿಸಲಾಗುತ್ತೆ ಹಾಗೆ ತುಳಸಿಯಲ್ಲಿ ಔಷಧೀಯ ಗುಣಗಳು ಹೊಂದಿರುತ್ತವೆ. ಆದರೆ ಇದೆ ತುಳಸಿಯನ್ನ ಗಣೇಶನ ಪೂಜೆಗೆ ಬಳಸುವುದಿಲ್ಲ. ಇದಕ್ಕೆ ಕಾರಣ ಇಲ್ಲಿದೆ. ತುಳಸಿ ಹಾಗು ಗಣೇಶನ ಹಿಂದಿರುವ ಆ ರೋಚಕ ಕಥೆ ನಿಮಗಾಗಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!