By : Oneindia Kannada Video Team
Published : February 16, 2018, 11:19

ಬಹು ಕೋಟಿ ವಂಚನೆ ಆರೋಪಿ ನೀರವ್ ಮೋದಿ ಯಾರು? ಇವನ ಹಿನ್ನೆಲೆ ಏನು?

ಪಂಜಾಬ್ ನ್ಯಾಷನಲ್ ಬ್ಯಾಂಕ್‍ನ (ಪಿಎನ್‍ಬಿ) ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ (47) ವಿಶ್ವ ಪ್ರಸಿದ್ಧ ಆಭರಣ ವಿನ್ಯಾಸಕ. ಕೇಟ್ ವಿನ್ಸ್ ಲೆಟ್, ಐಶ್ವರ್ಯಾ ರೈ, ಪ್ರಿಯಾಂಕಾ ಛೋಪ್ರಾ ಮುಂತಾದವರು ನೀರವ್ ವಿನ್ಯಾಸದ ಆಭರಣಕ್ಕಾಗಿ ಹಾತೊರೆಯುವ ಆತನ ಕ್ಲೈಂಟುಗಳು. ಈಗ ಭಾರತದಿಂದ ಸ್ವಿಟ್ಜರ್ಲೆಂಡ್ ಗೆ ಪರಾರಿ. ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಂಬೈ ಶಾಖೆಯೊಂದರಲ್ಲಿ 11,500 ಕೋಟಿ ರೂ.ಗಳ ವಂಚನೆ ಮತ್ತು ಅಕ್ರಮ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್ ಕೂಡಾ ಆರೋಪಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!