By: Oneindia Kannada Video Team
Published : February 21, 2017, 05:55

ಮಾರ್ಚ್ 31 ರ ನಂತರ jio ಉಪಯೋಗಿಸುವವರು ಏನು ಮಾಡಬೇಕು

Subscribe to Oneindia Kannada

ಜಿಯೋ ಮೂಲಕ ಉಚಿತ ಕರೆ ಮತ್ತು ಡಾಟಾ ಸೌಲಭ್ಯ ಪಡೆಯುತ್ತಿದ್ದ ಗ್ರಾಹಕರಿಗಿದು ಕಹಿ ಸುದ್ದಿ. ಮಾರ್ಚ್ 31ಕ್ಕೆ ಜಿಯೋ ತನ್ನ 'ಹ್ಯಾಪಿ ನ್ಯೂ ಇಯರ್ ಆಫರ್' ಅಂತ್ಯಗೊಳಿಸಲಿದೆ. ಸ್ವತಃ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಇದನ್ನು ಬಹಿರಂಗಪಡಿಸಿದ್ದಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!