By : Oneindia Kannada Video Team
Published : October 09, 2017, 06:01

ಒಂದೇ ರಾಶಿಯವರು ಮದುವೆ ಮಾಡಿಕೊಂಡ್ರೆ ಏನಾಗುತ್ತೆ?

ಒಂದೇ ರಾಶಿಯ (ಚಂದ್ರನ ಚಿಹ್ನೆ / ರಾಸಿ) ಲ್ಲಿರುವ ಜನರು ಮದುವೆಯಾಗಲು ಸಾಧ್ಯವಿಲ್ಲ ಜ್ಯೋತಿಷಿಗಳು ಹೇಳುತ್ತಾರೆ. ಇಲ್ಲಿ 12 ರಾಶಿಚಕ್ರ ಮನೆಗಳು ಮತ್ತು 27 ನಕ್ಷತ್ರಗಳು ಇವೆ, ಇದನ್ನು ಹಿಂದೂ ವೇದಿಕ ಜ್ಯೋತಿಷ್ಯದ ಲೆಕ್ಕಾಚಾರಕ್ಕೆ ಪರಿಗಣಿಸಲಾಗುತ್ತದೆ. ಹಾಗಾಗಿ ಒಂದೇ ರಾಶಿಯವರು ಮದುವೆಯಾದರೆ ಹಲವಾರು ಸಮಸ್ಯೆಗಳು ಕಾಡಬೊಹುದು ಎಂದು ಹೇಳಲಾಗುತ್ತೆ. ನಿಮಗಾಗಿ ಇಲ್ಲಿದೆ ಪೂರ್ತಿ ಮಾಹಿತಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!