By: Oneindia Kannada Video Team
Published : November 03, 2017, 04:46

ಆತ್ಮಹತ್ಯೆ ಮಾಡಿಕೊಂಡವರ ಆತ್ಮಗಳು ಎಲ್ಲಿಗೆ ಹೋಗುತ್ತವೆ ಗೊತ್ತಾ?

Subscribe to Oneindia Kannada

ಸಾವು....ಈ ಎರಡಕ್ಷರದ ನಂಟನ್ನು ಬಿಡಿಸಲು ಇದುವರೆಗೆ ಯಾರಿಂದಲೂ ಸಾಧ್ಯವಾಗಲಿಲ್ಲ. ಹುಟ್ಟಿದ ಮನುಷ್ಯ ಸಾಯಲೇಬೇಕು. ಆದರೆ ಸಾವು ಎನ್ನುವುದು ನಾವು ನಿರ್ಧರಿಸುವುದಲ್ಲ, ಎಲ್ಲವೂ ವಿಧಿಲೀಲೆ. ಸಾವು ಕುಳಿತಲ್ಲೇ ಬರಬಹುದು, ನಡೆದುಕೊಂಡು ಹೋಗುವಾಗ ಬರಬಹುದು ಅಥವಾ ಮಲಗಿದಲ್ಲೇ ಇಹಲೋಕ ತ್ಯಜಿಸಲು ಬಹುದು. ಇದೆಲ್ಲವೂ ಸಹಜ ಸಾವುಗಳು. ಕೆಲವರು ಸಾವನ್ನು ತಾವೇ ತಂದುಕೊಳ್ಳುತ್ತಾರೆ. ಅದೇ ಆತ್ಮಹತ್ಯೆ ಮೂಲಕ.ಈ ಆತ್ಮಹತ್ಯೆ ಮಾಡಿದವರ ಆತ್ಮಗಳು ಎಲ್ಲಿಗೆ ಹೋಗುತ್ತದೆ ಎನ್ನುವ ಪ್ರಶ್ನೆ ಕಾಡುತ್ತಲೇ ಇರುತ್ತದೆ. ಕೆಲವು ಆತ್ಮಗಳು ಸ್ವರ್ಗದೆಡೆ ಹೆಜ್ಜೆ ಇಟ್ಟರೆ ಮತ್ತೆ ಕೆಲವು ನರಕವಾಸಿಗಳೆ.ಆತ್ಮಹತ್ಯೆ ಮಾಡಿಕೊಳ್ಳುವುದು ಅಷ್ಟು ಸುಲಭವೇ ಎನ್ನುವ ಪ್ರಶ್ನೆ ಮೂಡುವುದು ಸಹಜ, ಆದರೆ ಜೀವನದಲ್ಲಿ ತುಂಬಾ ನೊಂದ, ಖಿನ್ನತೆಗೆ ಒಳಗಾದ, ಮಾನಸಿಕ, ದೈಹಿಕ, ಸಾಮಾಜಿಕ ಹಾಗೂ ಧಾರ್ಮಿಕವಾಗಿ ಸ್ಥಿರತೆಯನ್ನು ಹೊಂದಿಲ್ಲದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗುತ್ತಾನೆ. ಇಂತವರು ಆತ್ಮಹತ್ಯೆ ಮಾಡಿಕೊಂಡಾಗ ಅವರ ಮನೆಯವರು ಅತಿಯಾದ ನೋವನ್ನು ಅನುಭವಿಸುವುದನ್ನು ನಾವು ನೋಡಿದ್ದೇವೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!