• search
  • Live TV
By : Oneindia Video Kannada Team
Published : June 17, 2020, 04:30
Duration : 02:53

ಪ್ರತಿನಿತ್ಯ ಈ ಸೊಪ್ಪನ್ನು ಸೇವಿಸಿ ರೋಗ ನಿರೋಧಕ ಶಕ್ತಿ ಪಡೆಯಿರಿ

ಪಾಲಕ್​ ಅತ್ಯುತ್ತಮ ವಿಟಮಿನ್​ಗಳ ಮೂಲವಾಗಿದೆ ಹಾಗಾಗಿಯೇ ಎಲ್ಲಾ ವಯಸ್ಸಿನ ಜನರು ಇದನ್ನು ಹೆಚ್ಚು ಸೇವಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ ಈ ಹಸಿರು ಎಲೆಗಳ ತರಕಾರಿಯಲ್ಲಿ ವಿಟಮಿನ್ ಎ ವಿಟಮಿನ್ ಬಿ ವಿಟಮಿನ್ ಸಿ ಮತ್ತು ವಿಟಮಿನ್ ಕೆ ಹಾಗೆಯೇ ಕ್ಯಾಲ್ಸಿಯಂ ಐರನ್ ಮತ್ತು ಬೀಟಾಕ್ಯಾರೊಟಿನಾಯ್ಡ್​ ಅಂಶಗಳು ಕಂಡು ಬರುತ್ತವೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!