By: Oneindia Kannada Video Team
Published : October 11, 2017, 12:31

ಬುಧವಾರದಂದು ಹೀಗೆ ಮಾಡಿ | ಅದೃಷ್ಟ ನಿಮ್ಮದಾಗುತ್ತೆ

Subscribe to Oneindia Kannada

ನಮ್ಮ ಹಿಂದೂ ದೇವತೆಗಳಲ್ಲಿ ಗಣಪತಿಗೆ ಅಗ್ರ ಸ್ಥಾನ. ಗಣಪತಿ ಮೂರು ಲೋಕಗಳ ಅಧಿದೇವರು. ಇನ್ನು ಗಣಪತಿಗೆ ಕೆಂಪು ಹೂವೆಂದರೆ ಬಹಳ ಇಷ್ಟ. ಶ್ರದ್ಧಾ ಭಕ್ತಿಯಿಂದ ಪ್ರತಿ ಬುಧವಾರ ನೀವು ಹೀಗೆ ಮಾಡಿದರೆ ಖಂಡಿತ ಅರೋಗ್ಯ, ಧನಪ್ರಾಪ್ತಿ, ಅದೃಷ್ಟ ನಿಮ್ಮದಾಗುತ್ತೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!