• search
  • Live TV
By : Oneindia Video Kannada Team
Published : January 18, 2021, 02:10
Duration : 02:30

ಭಾರತದ ಮಾನ ಕಾಪಾಡಿದರು, ವಾಷಿಂಗ್ಟನ್ ಸುಂದರ್ ಅಪ್ಪನ ಮನಸ್ಸು ಗೆಲ್ಲಲಿಲ್ಲ!

ಮೊಹಮ್ಮದ್ ಸಿರಾಜ್ ಕ್ರೀಸ್​ಗೆ ಬಂದಾಗ ಸುಂದರ್ ಬೌಂಡರಿ, ಸಿಕ್ಸರ್ ಸಿಡಿಸುತ್ತಿದ್ದರು. ಅವನಿಗೆ ಆ ಸಾಮರ್ಥ್ಯ ಇದೆ. ದೊಡ್ಡ ಹೊಡೆತಗಳನ್ನು ಹೊಡೆಯುವ ಶಕ್ತಿ ಅವನಲ್ಲಿದೆ. ಆಸ್ಟ್ರೇಲಿಯಾ ಸಾಧಿಸಿದ ಮೊತ್ತದತ್ತ ನಮ್ಮ ತಂಡವನ್ನು ಕೊಂಡೊಯ್ಯಬೇಕು ಎಂಬುದು ಅವನ ಗುರಿಯಾಗಿತ್ತು" ಎಂದು ಸುಂದರ್ ತಂದೆ ಎಂ. ಸುಂದರ್ ಹೇಳಿದ್ದಾರೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!