By : Oneindia Kannada Video Team
Published : December 13, 2017, 02:00

ಭಾರತಕ್ಕಾಗಿ ಚೊಚ್ಚಲ ಪಂದ್ಯ ಆಡುತ್ತಿರೋ ವಾಷಿಂಗ್ಟನ್ ಸುಂದರ್ ಅವರ ಕನಸಿನ ಕಥೆ

ವಾಷಿಂಗ್ಟನ್ ಸುಂದರ್ ಗೆ ಚೊಚ್ಚಲ ಪಂದ್ಯವಾಡುವ ಅವಕಾಶ ಸಿಕ್ಕಿದೆ.ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯಲ್ಲಿ ಭಾರತ 0-1ರಿಂದ ಹಿನ್ನಡೆ ಅನುಭವಿಸಿದೆ.ವಾಷಿಂಗ್ಟನ್ ಸುಂದರ್ ಅವರ ಟೀಮ್ ಇಂಡಿಯಾ ಪರ ಆಡೋ ಕನಸು ಇಂದು ನನಸಾಗಿದೆ . ರವಿ ಶಾಸ್ತ್ರಿ ಅವರ ಕೈ ಇಂದ ಕ್ಯಾಪ್ ಪಡೆದಂತ ವಾಷಿಂಗ್ಟನ್ ಸುಂದರ್ ಇಂದು ಭಾರತದ ಪರ ತನ್ನ ಮೊದಲ ಮ್ಯಾಚ್ ಆಡಿದರು . ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಶ್ರೀ ಲಂಕಾ ವಿರುದ್ದ ಎರಡನೇ ಪಂದ್ಯಕ್ಕೆ ವಾಷಿಂಗ್ಟನ್ ಸುಂದರ್ ಅವರಿಗೆ ಅವಕಾಶ ಕೊಟ್ಟಿದ್ದಾರೆ ರೋಹಿತ್ ಶರ್ಮ . ಈ ಹಿಂದೆ ಪುಣೆ ಪರ ವಾಷಿಂಗ್ಟನ್ ಸುಂದರ್ ಆಡುವಾಗ ಐಪಿಎಲ್ ನಲ್ಲಿ ಎಲ್ಲರ ಗಮನ ಸೆಳೆದಿದ್ದರು . ಇಂಡಿಯಾ ಪರ ಮೊದಲ ಮ್ಯಾಚ್ ಆಡುತ್ತಿರೋ ಏಳನೇ ಕಿರೀಯ ವ್ಯಕ್ತಿ ವಾಷಿಂಗ್ಟನ್ ಸುಂದರ್ .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!