• search
  • Live TV
By : Oneindia Video Kannada Team
Published : July 18, 2019, 12:55
Duration : 01:07

ಆನೆಗುಂದಿಯ ವ್ಯಾಸರಾಜ ಬೃಂದಾವನವನ್ನ ಧ್ವಂಸಗೊಳಿಸಿದ ದುಷ್ಕರ್ಮಿಗಳು

ಪುರಾತನ ದೇವಾಲಯ ಅವಶೇಷಗಳನ್ನು ಧ್ವಂಸ ಮಾಡುವ ಪರಿಪಾಠ ಹೆಚ್ಚಾದಂತಿದೆ. ಆನೆಗುಂದಿಯಲ್ಲಿರುವ ವ್ಯಾಸರಾಜರ ಬೃಂದಾವನವನ್ನು ದುಷ್ಕರ್ಮಿಗಳು ಅಗೆದು ಧ್ವಂಸಗೊಳಿಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!