By : Oneindia Kannada Video Team
Published : August 03, 2017, 06:45

ಕನ್ನಡ ಕಡ್ಡಾಯ ಮಾಡಿದ ವಿ ಟಿ ಯು ( ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ )

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ನೀವು ಇಂಜಿನಿಯರಿಂಗ್ ಪದವಿ ಪಡೆಯಬೇಕೆಂದರೆ ನಿಮಗೆ ಕನ್ನಡ ಓದಲು ಮತ್ತು ಬರೆಯಲು ಬರಬೇಕು. ಅಷ್ಟೇ ಅಲ್ಲ ವಿಟಿಯು ನೀಡುವ ಕನ್ನಡ ಪರೀಕ್ಷೆಯಲ್ಲಿ ನೀವು ಕಡ್ಡಾಯವಾಗಿ ನೀವು ಪಾಸ್ ಆಗಬೇಕು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!