• search
  • Live TV
By : Oneindia Video Kannada Team
Published : May 07, 2020, 04:00
Duration : 02:06

ವಿಶಾಖಪಟ್ಟಣ ವಿಷಾನಿಲ ಸೋರಿಕೆ ಪ್ರಕರಣ ಬೆಚ್ಚಿಬೀಳಿಸುವಂತಿದೆ ಅಲ್ಲಿನ ಪರಿಸ್ಥಿತಿ

ಆಂಧ್ರದ ವಿಶಾಖಪಟ್ಟಣದ ಕಾರ್ಖಾನೆಯೊಂದರಲ್ಲಿ ಕೆಮಿಕಲ್ ಸ್ಪೋಟವಾಗಿ ಸುತ್ತಮುತ್ತಲಿನ ಮೂರು ಕಿ.ಮಿ ವ್ಯಾಪ್ತಿ ಪ್ರದೇಶದಲ್ಲಿ ಕೆಮಿಕಲ್ ಗ್ಯಾಸ್ ಹರಡಿದೆ.ಕೆಮಿಕಲ್ ಗ್ಯಾಸ್ ಹರಡಿ ರಸ್ತೆಗಳಲ್ಲಿ ಸಂಚರಿಸುತ್ತಿದ್ದ ಜನರು ಅಸ್ವಸ್ಥರಾಗಿದ್ದಾರೆ. 5 ಕಿ.ಮಿ ಸುತ್ತಮುತ್ತಲಿನ ಜನರು ಮನೆ ಖಾಲಿ ಮಾಡುವಂತೆ ಪೋಲಿಸರು ಎಚ್ಚರಿಕೆ ಕೊಟ್ಟಿದ್ದಾರೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!