By : Oneindia Kannada Video Team
Published : February 27, 2017, 06:36

ಯೋಧರ ಪುತ್ರಿಯ ಹೇಳಿಕೆಗೆ ವೀರೇಂದರ್ ಸೆಹ್ವಾಗ್ ಅವರು ನೀಡಿದ ಪ್ರತಿಕ್ರಿಯೆ

ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಪುತ್ರಿಯ ಹೇಳಿಕೆಗೆ ಮಾಜಿ ಕ್ರಿಕೆಟರ್ ವೀರೇಂದರ್ ಸೆಹ್ವಾಗ್ ಅವರು ನೀಡಿದ ಪ್ರತಿಕ್ರಿಯೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ಸೆಹ್ವಾಗ್ ಬ್ಯಾಟ್ ಮತ್ತೆ ಬೀಸಲಾರಂಭಿಸಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!