• search
  • Live TV
By : Oneindia Video Kannada Team
Published : June 17, 2020, 06:30
Duration : 01:50

ಮೆಲ್ಬೋರ್ನ್‌ನ ರಸ್ತೆಗಳಿಗೆ ವಿರಾಟ್ ಸಚಿನ್ ಕಪಿಲ್‌ದೇವ್ ಹೆಸರು

ಮೆಲ್ಬೋರ್‌ನ ರಾಕ್‌ಬ್ಯಾಂಕ್ ಉಪನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ವಸತಿ ಬಡಾವಣೆಯ ರಸ್ತೆಗಳಿಗೆ ಸಚಿನ್ ತೆಂಡೂಲ್ಕರ್, ಕಪಿಲ್ ದೇವ್ ಮತ್ತಿ ವಿರಾಟ್ ಕೊಹ್ಲಿ ಹೆಸರನ್ನು ಇಡಲಾಗಿದೆ. ಅಕೋಲೇಡ್ ಎಸ್ಟೇಟ್ ಅಭಿವೃದ್ಧಿಪಡಿಸಿರುವ ವಸತಿ ಬಡಾವಣೆಗೆ ಸಂಬಂಧಿಸಿದ ರಸ್ತೆಗೆ ತೆಂಡೂಲ್ಕರ್ ಡ್ರೈವ್, ಕೊಹ್ಲಿ ಕ್ರೆಸೆಂಟ್ ಮತ್ತು ದೇವ್ ಟೆರೇಸ್ ಎಂದು ಹೆಸರನ್ನು ಇಡಲಾಗಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!