By: Oneindia Kannada Video Team
Published : January 19, 2017, 01:09

ಫಿಟ್ನೆಸ್‌ಗಾಗಿ ಯಾವೆಲ್ಲ ಐಟಂ ತಿನ್ನೋದನ್ನು ನಿಲ್ಲಿಸಿದ್ರು ರನ್‌ ಮಷಿನ್‌?

Subscribe to Oneindia Kannada

ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಮೈದಾನದಲ್ಲಿ ಎದುರಾಳಿ ಬೌಲರ್‌ಗಳನ್ನು ಮನಬಂದಂತೆ ದಂಡಿಸುತ್ತಾರೆ. ಅಂತೆಯೇ ಕ್ರೀಡಾಂಗಣದಲ್ಲಿ ಕೊಹ್ಲಿ ಕೊಂಚವೂ ದಣಿಯದೇ ರನ್‌ ಕದಿಯುತ್ತ ಸ್ಕೋರ್‌ ಬೋರ್ಡ್‌ನಲ್ಲಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!