ಸಹ ಆಟಗಾರನನ್ನು ನಿಂದಿಸಿದ ಅಭಿಮಾನಿಗಳಿಗೆ ವಾರ್ನಿಂಗ್ ಕೊಟ್ಟು ಬೆವರಳಿಸಿದ ವಿರಾಟ್ ಕೊಹ್ಲಿ
Published : June 27, 2022, 07:10
ಲೀಸೆಸ್ಟರ್ ಶೈರ್ ನಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಭಾರತದ ಯುವ ಆಟಗಾರ ಕಮಲೇಶ್ ನಾಗರಕೋಟೆಯನ್ನ ನಿಂದಿಸಿದ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಬೆವರಿಳಿಸಿದ್ದಾರೆ.