• search
  • Live TV
By : Oneindia Video Kannada Team
Published : September 04, 2020, 06:50
Duration : 01:44

ಕನ್ನಡಿಗರು ಇಷ್ಟೊಂದು ಪ್ರೀತಿ ಕೊಟ್ಟಿರೋವಾಗ ನಾನು RCB ಬಿಟ್ಟು ಹೋಗೋಕೆ ಸಾಧ್ಯನಾ ಎಂದ ಕೊಹ್ಲಿ

ಐಪಿಎಲ್ 13ನೇ ಆವೃತ್ತಿಗಾಗಿ ಎಲ್ಲಾ ತಂಡದ ಆಟಗಾರರು ಕೂಡ ಅಬ್ಯಾಸಕ್ಕೆ ಇಳಿದಿದ್ದಾರೆ. ಆರ್‌ಸಿಬಿ ತಂಡವೂ ಕೂಡ ಕ್ವಾರಂಟೈನ್ ಮುಗಿಸಿ ಕೆಲ ದಿನಗಳಿಂದ ನಿರಂತರ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ. ಈ ಬಗ್ಗೆ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದು ಬಹಳ ಕಾಲದ ಬಳಿಕ ಆಟಕ್ಕಿಳಿದರೂ ಸಕಾರಾತ್ಮಕವಾಗಿದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!