By: Oneindia Kannada Video Team
Published : February 06, 2017, 11:45

ವಿರಾಟ್ ಕೊಹ್ಲಿ ಸಾಧನೆಗೆ ಮತ್ತೊಂದು ವಿಶಿಷ್ಟ ಸಾಧನೆಯ ಗರಿ

Subscribe to Oneindia Kannada

ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವರ ಸಾಧನೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ವಿಶ್ವ ಕ್ರಿಕೆಟ್‌ ಪ್ರತಿಷ್ಠಿತ ಗೌರವವೊಂದು ಕೊಹ್ಲಿ ಅವರನ್ನು ಹುಡುಕಿಕೊಂಡು ಬಂದಿದೆ. ವಿಶ್ವ ಕ್ರಿಕೆಟ್‌ನ ಬೈಬಲ್‌ ಎಂದೇ ಕರೆಯಲ್ಪಡುವ 'ವಿಸ್ಡೆನ್‌ ಕ್ರಿಕೆಟರ್ಸ್‌' ಪುಸ್ತಕ ತನ್ನ ಮುಖಪುಟದಲ್ಲಿ ಕೊಹ್ಲಿ ಫೋಟೊ ವನ್ನು ಪ್ರಕಟಿಸಲಾಗಿದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!