By : Oneindia Kannada Video Team
Published : March 06, 2017, 11:01

ಬೆಂಗಳೂರು ಟೆಸ್ಟ್ ನಲ್ಲಿ ಇಶಾಂತ್ ಶರ್ಮಾ ಸ್ಮಿತ್ ಕಿರಿಕ್

ಆಸ್ಟ್ರೇಲಿಯಾದವರು ಸ್ಲೈಡ್ಜಿಂಗ್ ಮಾಡುತ್ತಾರೆ ಎಂಬ ಮಾತಿದೆ. ಆದರೆ, ಆಸ್ಟ್ರೇಲಿಯಾದ ನಾಯಕ ಸ್ಮಿತ್ ರನ್ನು ಭಾರತದ ವೇಗಿ ಇಶಾಂತ್ ಶರ್ಮ ಅವರು ಪಂದ್ಯದ ವೇಳೆ ಅಣಕಿಸಿದ್ದು ನೋಡಿ, ನಾಯಕ ವಿರಾಟ್ ಕೊಹ್ಲಿ ಕಿಸಕ್ಕನೆ ನಗೆಯಾಡಿದ್ದಾರೆ. ಈ ರಸನಿಮಿಷಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಯಿತು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!