ಸಮಾಜಸೇವೆಗಾಗಿ ವಿರಾಟ್ ಕೊಹ್ಲಿ ಯಾವ್ಯಾವ ವಸ್ತುಗಳನ್ನು ಎಷ್ಟು ರೂ.ಗೆ ಹರಾಜಿಗಿಟ್ಟಿದ್ದಾರೆ ಗೊತ್ತಾ?
Published : November 26, 2022, 01:20
ವಿರಾಟ್ ಕೊಹ್ಲಿ ಈಗಾಗಲೇ ಈ ಸರಣಿಗಾಗಿ ಅಭ್ಯಾಸ ಶುರು ಮಾಡಿದ್ದು, ಜಿಮ್ನಲ್ಲಿ ಬೆವರು ಸುರಿಸುತ್ತಿದ್ದಾರೆ. ಜೊತೆಗೆ ಚಾರಿಟಿಗಾಗಿ ತನ್ನ ವಸ್ತುಗಳ ಮೇಲೆ ಸಹಿ ಹಾಕುವ ಮೂಲಕ ಚಾರಿಟಿ ಉದ್ದೇಶಕ್ಕಾಗಿ ಹರಾಜಿಗೆ ಕಳುಹಿಸಿಕೊಡುತ್ತಿದ್ದಾರೆ.