By: Oneindia Kannada Video Team
Published : March 08, 2017, 12:08

ನಿಯಮ ಉಲ್ಲಂಘನೆಗೆ ಆಕ್ರೋಶ ವ್ಯಕ್ತಪಡಿಸಿದ ಕೊಹ್ಲಿ

Subscribe to Oneindia Kannada

ನಿಯಮ ಉಲ್ಲಂಘನೆಗೆ ಆಕ್ರೋಶ ವ್ಯಕ್ತಪಡಿಸಿದ ಭಾರತದ ನಾಯಕ ಕೊಹ್ಲಿ. ಆಸ್ಟ್ರೇಲಿಯಾದ ನಾಯಕ ಸ್ಮಿತ್‌ ಎಲ್ಬಿಡಬ್ಲ್ಯು ಆದಾಗ, ಇದರ ವಿರುದ್ಧ DRS ಸಲ್ಲಿಸಲು ತಾವೇ ಸ್ವತಃ ನಿರ್ಧಾರ ತೆಗೆದುಕೊಳ್ಳುವ ಬದಲು ತಮ್ಮ ಡ್ರೆಸ್ಸಿಂಗ್‌ ಕೊಠಡಿಯತ್ತ ಸಂಕೇತ ರವಾನಿಸಿದ್ದರು. ಇದಕ್ಕೆ ಅಂಪೈರ್ ಗಳು ಕೂಡ ಆಕ್ಷೇಪ ವ್ಯಕ್ತಪಡಿಸಿದರು. ಇದು ನಿಯಮ ಉಲ್ಲಂಘನೆ ಮಾತ್ರವಲ್ಲ ಕ್ರೀಡಾ ಸ್ಫೂರ್ತಿಯೂ ಅಲ್ಲ ಎಂದು ದೂರಲಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!