By : Oneindia Kannada Video Team
Published : February 16, 2017, 11:05

ಪ್ರೇಮಿಗಳ ದಿನದ ಕೊಹ್ಲಿ ಮತ್ತು ಅನುಷ್ಕಾ ಶರ್ಮಾರ ಸೆಲ್ಫಿ ಪೋಟೊ ವೈರಲ್

ಕೊಹ್ಲಿ ಹಾಕಿರುವ ಚಿತ್ರ ಸಹಿತ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಸೃಷ್ಟಿಸಿದ್ದು ಕೊಹ್ಲಿ ಮತ್ತು ಅನುಷ್ಕಾ ಶರ್ಮಾರ ಸೆಲ್ಫಿ ಪೋಟೊ ವೈರಲ್ ಆಗಿದೆ.
ನೀನು ಬಯಸಿದರೆ ಪ್ರತಿ ದಿನವು ಪ್ರೇಮಿಗಳ ದಿನವಾಗಬಹುದು, ಪ್ರತಿ ದಿನವು ವಿಶೇಷವಾಗಿ ಕಾಣಬಹುದು’ ಎಂದು ವಿರಾಟ್ ಕೊಹ್ಲಿ ಶೇರ್ ಮಾಡಿದ್ದಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!