• search
  • Live TV
By : Oneindia Video Kannada Team
Published : September 14, 2019, 01:20
Duration : 01:01

ಅನುಷ್ಕಾ ಮತ್ತು ವಿರಾಟ್ ಮನೆಯ ಬಾಡಿಗೆ ಎಷ್ಟು ಗೊತ್ತಾ ? | Virat and Anushka

ಯಾವಾಗಲು ಸುದ್ದಿಯಲ್ಲಿರುವ ಈ ದಂಪತಿ ಒಂದು ತಿಂಗಳಿಗೆ ಕಟ್ಟುವ ಮನೆಯ ಬಾಡಿಗೆ ಕೇಳಿದ್ರೆ ಶಾಕ್ ಆಗಿ ಬಿಡ್ತೀರಾ. ಮುಂಬೈನಲ್ಲಿರುವ ಫ್ಲಾಟ್ ಗೆ ಈ ಜೋಡಿ ತಿಂಗಳಿಗೆ 15 ಲಕ್ಷ ಬಾಡಿಗೆ ಕಟ್ಟುತ್ತಾರಂತೆ. ಇದು ಇವರ ಕನಸಿನ ಮನೆಯಂತೆ. ಹಾಗಾಗಿ 15 ಲಕ್ಷ ಬಾಡಿಗೆ ಕಟ್ಟುತ್ತ ಅದೆ ಫ್ಲಾಟ್ ನಲ್ಲಿ ವಾಸವಾಗಿದ್ದಾರೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!