By: Oneindia Kannada Video Team
Published : January 31, 2017, 01:31

ವಿಜಯ್ ಮಲ್ಯ: ಗಡಿಬಿಡಿಯಲ್ಲಿ ಸಾಲ ಕೊಡ್ತಾ ಐಡಿಬಿಐ?

Subscribe to Oneindia Kannada

ಕಿಂಗ್​ಫಿಷರ್ ಏರ್​ಲೈನ್ಸ್​ಗೆ ಐಡಿಬಿಐ ಬ್ಯಾಂಕ್ ಗಡಿಬಿಡಿಯಲ್ಲಿ 350 ಕೋಟಿ ರೂ. ಸಾಲ ನೀಡಿರುವುದನ್ನು ಜಾರಿ ನಿರ್ದೇಶನಾಲಯ ಪತ್ತೆ ಮಾಡಿದೆ. ರಜಾದಿನದಂದು ವಿಜಯ್ ಮಲ್ಯ ಹಾಗೂ ಐಡಿಬಿಐ ಬ್ಯಾಂಕ್​ನ ಸಿಎಂಡಿ ಪರಸ್ಪರ ಭೇಟಿ ಮಾಡಿ ರ್ಚಚಿಸಿದ್ದರು. ಇದಾದ ನಂತರ ತರಾತುರಿಯಲ್ಲಿ 350 ಕೋಟಿ ರೂ. ಸಾಲ ಮಂಜೂರು ಮಾಡಲಾಯಿತು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!