By : Oneindia Kannada Video Team
Published : March 29, 2018, 05:52

ವಿಜಯ್ ಮಲ್ಯ ಪ್ರೇಯಸಿ ಪಿಂಕಿ ಲಾಲ್ವಾನಿ ಅಸಲಿಗೆ ಯಾರು?

ಲಂಡನ್ನಿನಲ್ಲಿ ನೆಲೆಸಿರುವ ಮಹಾನ್ ಸಾಲಗಾರ, ಉದ್ಯಮಿ ವಿಜಯ್ ಮಲ್ಯಗೆ ಕಲ್ಯಾಣ ಯೋಗ ಕೂಡಿ ಬಂದಿರುವ ಸುದ್ದಿ ಎಲ್ಲರಿಗೂ ಗೊತ್ತಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ಟ್ರಾಲ್ಸ್, ಮೀಮ್ಸ್ ಹರಿದಾಡುತ್ತಿವೆ. ಈ ನಡುವೆ ಪಿಂಕಿ ಲಾಲ್ವಾನಿ ಯಾರು? ಎಂಬುದರ ಬಗ್ಗೆ ಅನೇಕ ಮಂದಿ ಹುಡುಕಾಟ ನಡೆಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!