By : Oneindia Kannada Video Team
Published : September 25, 2017, 01:22

ಮಲ್ಯ ಪಡೆದಿದ್ದ 6,000 ಕೋಟಿ ರು. ಸಾಲ ಹೋಗಿದ್ದೆಲ್ಲಿ? ಇಲ್ಲಿದೆ ಉತ್ತರ!

ಮದ್ಯದ ದೊರೆ ವಿಜಯ್ ಮಲ್ಯ ಭಾರತದ ವಿವಿಧ ಬ್ಯಾಂಕುಗಳಿಂದ ಮಾಡಿದ್ದ ಸುಮಾರು 6 ಸಾವಿರ ಕೋಟಿ ರು. ಸಾಲವನ್ನು ಏನು ಮಾಡಿದರು ಅನ್ನೋ ಪ್ರಶ್ನೆ ಎಲ್ಲಿರಿಗೂ ಕಾಡ್ತಿತ್ತು..ಆ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ..

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!