By: Oneindia Kannada Video Team
Published : February 02, 2018, 05:33

ಬಾಗಲಕೋಟೆಯ ಮುಧೋಳ ಬಸ್ ನಿಲ್ದಾಣದ ಬಳಿ ಬೈಕ್ ಸವಾರನಿಗೆ ಪೊಲೀಸರಿಂದ ಥಳಿತ

Subscribe to Oneindia Kannada

ಬೈಕ್ ಲೈಸೆನ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಬೈಕ್ ಸವಾರ ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆದು ನಡುರಸ್ತೆಯಲ್ಲೇ ಬೈಕ್ ಸವಾರನನ್ನು ಪೊಲೀಸರು ಥಳಿಸಿದ್ದಾರೆ . ಈ ಸನ್ನಿವೇಶ ಮುಧೋಳ ಬಸ್ ನಿಲ್ದಾಣದ ಬಳಿ ಜನರಿಗೆ ಪುಕ್ಕಟೆ ಮನರಂಜನೆಯಂತಾಗಿತ್ತು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!