By: Oneindia Kannada Video Team
Published : January 19, 2018, 10:45

ದೇಶದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಬೆಂಗಳೂರಿಗೆ

Subscribe to Oneindia Kannada

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಇಂದು (ಜನವರಿ 19) ನಗರಕ್ಕೆ ಆಗಮಿಸುತ್ತಿದ್ದಾರೆ. ನಗರದ ನಾಗರಬಾವಿಯಲ್ಲಿರುವ ಸಾಮಾಜಿಕ, ಆರ್ಥಿಕ ಬದಲಾವಣೆ ಸಂಸ್ಥೆಯ 47ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಆಯೋಜಿಸಿರುವ ಡಾ.ವಿ.ಕೆ.ಆರ್.ವಿ.ರಾವ್ ಸ್ಮರಣಾರ್ಥ ಆಯೋಜಿಸಿರುವ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ.

ಉಪರಾಷ್ಟ್ರಪತಿ ಆದ ಬಳಿಕ ವೆಂಕಯ್ಯ ನಾಯ್ಡು ಅವರ ಎರಡನೇ ರಾಜ್ಯ ಭೇಟಿ ಇದಾಗಿದೆ.ವೆಂಕಯ್ಯ ನಾಯ್ಡು ಅವರ ಆಗಮನಕ್ಕಾಗಿ ನಗರದೆಲ್ಲೆಡೆ ಪೊಲೀಸರು ನಿಯೋಜಿತಗೊಳಿಸಲಾಗಿದ್ದು, ಅಲ್ಲಲ್ಲಿ ಟ್ರಾಫಿಕ್ ವ್ಯತ್ಯಯ ಉಂಟಾಗಿದೆ. ಇಂದೇ ನಗರದಲ್ಲಿ ಸಿರಿಧಾನ್ಯ ಉತ್ಸವವೂ ನಡೆಯುತ್ತಿದ್ದು, ಅಲ್ಲಿಗೂ ಸಾಕಷ್ಟು ಗಣ್ಯರು ಆಗಮಿಸುತ್ತಿರುವ ಕಾರಣ ನಗರದಲ್ಲಿ ಬಹುತೇಕ ಟ್ರಾಫಿಕ್ ಸಮಸ್ಯೆ ಆಗಲಿದೆ ಎನ್ನಲಾಗಿದೆ.
Vise President of India , Venkaiah Naidu is visiting Bengaluru today ( Jan 19) . He will be attending a program at Nagarbavi so there is an expectancy in traffic variation throughout the city

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!