By: Oneindia Kannada Video Team
Published : February 04, 2017, 11:27

ವೀರಪ್ಪನ್ ಬಗ್ಗೆ ಕುತೂಹಲಕಾರಿ ಸಂಗತಿಗಳು ಬಯಲು!

Subscribe to Oneindia Kannada

ನರಹಂತಕ ಮತ್ತು ಕುಖ್ಯಾತ ಕಾಡುಗಳ್ಳ ವೀರಪ್ಪನ್ ಬೇಟೆಗೆ ವಿಶೇಷ ಕಾರ್ಯಪಡೆಗೆ (ಎಸ್‍ಟಿಎಫ್) ನೆರವಾಗಿದ್ದು ಯಾರು ? ಶ್ರೀಗಂಧಕಳ್ಳ ಮತ್ತು ದಂತಚೋರನನ್ನು ಹೇಗೆ ಬಲಿ ಹಾಕಲಾಯ್ತು ? ಈ ಎಲ್ಲ ಕುತೂಹಲಕಾರಿ ಸಂಗತಿಗಳು ಎಸ್‍ಟಿಎಫ್‍ನ ಆಗಿನ ಮುಖ್ಯಸ್ಥ ಕೆ.ವಿಜಯ್‍ಕುಮಾರ್ ಅವರು ಬರೆದಿರುವ ಪುಸ್ತಕದಲ್ಲಿ ಅಡಗಿವೆ. ಇದರ ಬಗ್ಗೆ ತಿಳಿಯಲು ಈ ವೀಡಿಯೊ ನೋಡಿ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!