By: Oneindia Kannada Video Team
Published : October 06, 2017, 06:31

ಅಡುಗೆಮನೆ ವಾಸ್ತು ಶಾಸ್ತ್ರ | ಮಿಸ್ ಮಾಡದೇ ನೋಡಿ

Subscribe to Oneindia Kannada

ನಿಮ್ಮ ಮನೆಯಲ್ಲಿ ಪ್ರತಿಯೊಂದು ಸ್ಥಳವೂ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತದೆ. ಮನೆಯಲ್ಲಿ ಆಹಾರವನ್ನು ತಯಾರಿಸುವ ಸ್ಥಳವಾದ ಅಡುಗೆ ಮನೆಗೆ ಅದ್ದರದ್ದೇ ಆದ ರೀತಿನೀತಿಗಳಿವೆ. ಅಡುಗೆ ಮನೆಯನ್ನು ನಿರ್ಮಿಸುವಾಗ ಕೂಡ ವಾಸ್ತು ಲೆಕ್ಕಾಚಾರಗಳನ್ನು ಪರಿಗಣಿಸಲೇಬೇಕು. ಯಾವ ವಸ್ತುಗಳನ್ನು ಎಲ್ಲೆಲ್ಲಿ ಇರಿಸಬೇಕು, ಹೇಗೆ ಇರಿಸಬೇಕು ಎಂಬುದನ್ನು ವಿಶದವಾಗಿ ಅರಿತುಕೊಂಡೇ ಅಡುಗೆ ಮನೆಯನ್ನು ನೀವು ಸಜ್ಜುಗೊಳಿಸಬೇಕು. ಇಂದಿನ ವೀಡಿಯೋದಲ್ಲಿ ನಾವು ಅಡುಗೆ ಮನೆಯ ವಾಸ್ತುಕ್ರಮಗಳನ್ನು ಇಂದು ತಿಳಿಸಲಿದ್ದು ಇದರ ಪ್ರಕಾರ ನೀವು ಅಡುಗೆ ಮನೆಯ ಪ್ರತಿಯೊಂದು ವಸ್ತುಗಳನ್ನು ಜೋಡಿಸಬೇಕಾಗುತ್ತದೆ..

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!