By: Oneindia Kannada Video Team
Published : September 14, 2017, 03:39

ನಿಮ್ಮ ಕೈಗೆ ಕಾಲಿಗೆ ಬಂಗಾರ ಧರಿಸುವ ಮುನ್ನ ಈ ವಿಷಯಗಳು ನೆನಪಿರಲಿ

Subscribe to Oneindia Kannada

ಬಂಗಾರ ಅಥವಾ ಬೇರೆ ಆಭರಣಗಳನ್ನು ಧರಿಸುವುದರಿಂದ ನಮ್ಮ ಗ್ರಹಗತಿ ಮೇಲೆ ಪರಿಣಾಮ ಉಂಟಾಗಬಹುದು. ಯಾವ್ಯಾವ ಲೋಹ ಹೇಗೆ ಧರಿಸಬೇಕು ಎಂದು ತಿಳಿದುಕೊಳ್ಳುವುದು ಅತೀ ಅಗತ್ಯ. ಇದರಿಂದ ತುಂಬಾ ಬೆಲೆ ಕೊಟ್ಟು ಖರೀದಿಸಿ ಧರಿಸಿರುವ ಆಭರಣವು ನಿಮಗೆ ದುರಾದೃಷ್ಟ ತರದಿರಲಿ ಅಥವಾ ಅನಾರೋಗ್ಯ ಉಂಟು ಮಾಡದಿರಲಿ ಎನ್ನುವುದೇ ನಮ್ಮ ಆಶಯ. ಆಭರಣಗಳನ್ನು ಹೇಗೆ ಧರಿಸಬೇಕು ಎಂದು ತಿಳಿಯಲು ಈ ವೀಡಿಯೋ ನೋಡಿ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!