By: Oneindia Kannada Video Team
Published : June 01, 2017, 12:41

ವರ್ತೂರ್ ಕೆರೆ ಮಾಲಿನ್ಯ : ಸರ್ಕಾರ ಇದರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾ

Subscribe to Oneindia Kannada

ನಾವು ಬಗೆಹರಿಸ್ತೀವಿ, ಈ ಸಮಸ್ಯೆ ಪ್ರತಿವರ್ಷ ಇರುತ್ತೆ, ಬಿಡಿ...! ವರ್ತೂರು ಕೆರೆಯಲ್ಲಿ ನೊರೆ ಕಾಣಿಸಿಕೊಂಡ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ ರೀತಿ ಇದು! ಹಾಗಿದ್ರೆ ಸರ್ಕಾರ ಈ ಸಮಸ್ಯೆ ಪರಿಹರಿಸುತ್ತಾ? ಇದಕ್ಕೆ ಸರ್ಕಾರನೇ ಉತ್ತರಿಸಬೇಕು. ಈ ವೀಡಿಯೋ ನೋಡಿ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!