By: Oneindia Kannada Video Team
Published : May 29, 2017, 03:04

ಬೆಂಗಳೂರಿನ ವರ್ತೂರು ಕೆರೆಯಿಂದ ಬೆಂಗಳೂರಿನ ಮಾನ ಹರಾಜು

Subscribe to Oneindia Kannada

ಇಡಿ ರಾಜ್ಯವೂ ಮಳೆಗಾಗಿ ಪರಿತಪಿಸುತ್ತಿದ್ದರೆ, ಯಾಕಾದ್ರೂ ಶುರುವಾಯ್ತೋ ಮಳೆಗಾಲ ಎಂದು ಪರಿತಪಿಸುವ ಒಂದಷ್ಟು ಜನರು ರಾಜಧಾನಿ ಬೆಂಗಳೂರಿನಲ್ಲೇ ಇದ್ದಾರೆ. ಅದಕ್ಕೆ ಕಾರಣ ಅವರ ಮನೆ ವರ್ತೂರು ಮತ್ತು ಬೆಳ್ಳಂದೂರು ಕೆರೆಯ ಭಾಗದಲ್ಲಿರುವುದು! ವರ್ತೂರು ಕೆರೆಯಲ್ಲಿ ಮುಗಿಲೆತ್ತರಕ್ಕೆ ಹಾರುತ್ತಿರುವ ಮಾಲಿನ್ಯಯುಕ್ತ ನೊರೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಣಗಳಲ್ಲಿ ವೈರಲ್ ಆಗಿ ಬೆಂಗಳೂರಿನ ಮಾನವನ್ನೇ ಹರಾಜುಮಾಡುತ್ತಿದೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!