By: Oneindia Kannada Video Team
Published : June 08, 2017, 01:27

2nd ಪಿಯುಸಿ ಟಾಪ್ಪರ್ ವರ್ಷಿಲ್ ಶಾಹ್ ಇದೀಗ ಜೈನ ಸನ್ಯಾಸಿ

Subscribe to Oneindia Kannada

ಗುಜರಾತ್ ರಾಜ್ಯದ ಅಹ್ಮದಾಬಾದ್ ನ ಹದಿನೇಳು ವರ್ಷದ ವರ್ಷಿಲ್ ಶಾ ಹನ್ನೆರಡನೇ ತರಗತಿಯಲ್ಲಿ ಶೇ 99.9ರಷ್ಟು ಅಂಕ ಪಡೆದಿದ್ದು, ಇದೀಗ ಜೈನ ಸನ್ಯಾಸಿಯಾಗಿ ದೀಕ್ಷೆ ಸ್ವೀಕರಿಸಲು ಎಲ್ಲ ಸಿದ್ಧತೆ ನಡೆಸಿದ್ದಾರೆ.


Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!