By : Oneindia Kannada Video Team
Published : December 27, 2016, 11:59

ವಾರ್ಧಾ ಬಿರುಗಾಳಿ : ಈ ಹೆಸರು ಇಟ್ಟಿದ್ದು ಪಾಕಿಸ್ತಾನ

ವಾರ್ಧಾ ಹೆಸರು ಹೇಗೆ ಬಂತು? ವಿಚಾರ ಮಾಡಿದ್ದೀರಾ? ಚೆನ್ನೈಗೆ ಅಪ್ಪಳಿಸಿರುವ ಈ ಭಯಾನಕ ಬಿರುಗಾಳಿಗೆ ಈ ಸುಂದರವಾದ ಹೆಸರನ್ನು ಇಟ್ಟಿದ್ದು ಪಾಕಿಸ್ತಾನ. ವಾರ್ಧಾ ಎಂದರೆ ಕೆಂಪು ಗುಲಾಬಿಯಂತೆ. ಸದ್ಯಕ್ಕೆ ಈ ಬಿರುಗಾಳಿ ತಮಿಳುನಾಡನ್ನು ಅಪ್ಪಳಿಸಿದ್ದು, ಆಂಧ್ರಪ್ರದೇಶದ ಕರಾವಳಿಯ ಮೇಲೆಯೂ ದಾಳಿ ಮಾಡಲಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!