By: Oneindia Kannada Video Team
Published : August 02, 2017, 12:48

ವರಮಹಾಲಕ್ಷ್ಮಿ ಹಬ್ಬದ ಆಚರಣೆಯ ನಿಯಮಗಳು ಹಾಗು ಮಹತ್ವ ತಿಳಿಯಲು ಈ ವೀಡಿಯೋ ನೋಡಿ

Subscribe to Oneindia Kannada

ದಕ್ಷಿಣ ಭಾರತದಲ್ಲಿ ನಾಗರಪಂಚಮಿ ಬಳಿಕ ಬರುವ ಪ್ರಮುಖ ಹಬ್ಬವೆಂದರೆ ಅದು ವರಮಹಾಲಕ್ಷ್ಮಿ ಪೂಜೆ. ಮಹಿಳೆಯರು ಹೆಚ್ಚಾಗಿ ಇದರಲ್ಲಿ ಭಾಗಿಯಾಗುವ ವರಮಹಾಲಕ್ಷ್ಮಿ ಪೂಜೆಯನ್ನು ಆಚರಿಸಿದರೆ ಅದರಿಂದ ಸಂಪೂರ್ಣ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ವರಮಹಾಲಕ್ಷ್ಮಿ ಪೂಜೆಯನ್ನು ಯಾವ ರೀತಿಯಿಂದ ಮಾಡಬೇಕು ಹಾಗೂ ಅದರ ವಿಧಿವಿಧಾನಗಳು ಏನು ಎನ್ನುವ ಬಗ್ಗೆ ಇರುವ ಪ್ರಶ್ನೆ ಹಾಗೂ ಗೊಂದಲಗಳಿಗೆ ಉತ್ತರ ಬೇಕು ಎನ್ನುವವರು ಈ ವೀಡಿಯೋ ನೋಡಿ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!