By : Oneindia Kannada Video Team
Published : July 25, 2017, 06:26

ವಂದೇ ಮಾತರಂ ಭಾಷೆಯ ಮೂಲ ಸಂಸ್ಕೃತವೋ ಬೆಂಗಾಲಿಯೋ?

ತಮಿಳುನಾಡಿನ ಎಲ್ಲಾ ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಾರಕ್ಕೆ ಕನಿಷ್ಠ ಒಂದು ಬಾರಿ ವಂದೇ ಮಾತರಂ ಹಾಡುವುದು ಕಡ್ಡಾಯ ಎಂದು ಮುದ್ರಾಸ್ ಹೈಕೋರ್ಟ್ ಹೇಳಿದೆ..ಮದ್ರಾಸ್ ಹೈಕೋರ್ಟ್‌ನಲ್ಲಿ ವೀರಮಣಿ ಎಂಬವರ ಪ್ರಕರಣದ ತಿರ್ಪು ನೀಡುವ ಸಮಯದಲ್ಲಿ ಕೋರ್ಟ್ ಈ ರೀತಿ ಹೇಳಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!