By : Oneindia Kannada Video Team
Published : April 14, 2017, 06:56

ವಿ ನಾಗರಾಜ್ ಅಲಿಯಾಸ್ ರೌಡಿ ಬಾಂಬ್ ನಾಗನ ಮನೆ ಮೇಲೆ ದಾಳಿ

ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಗುಮಾನಿನ ಮೇಲೆ ಬೆಂಗಳೂರಿನ ಶ್ರೀರಾಂಪುರದಲ್ಲಿರುವ ಮಾಜಿ ಕಾರ್ಪೋರೇಟರ್ ವಿ, ನಾಗರಾಜ್ ಮನೆ ಮೇಲೆ ಪೊಲೀಸರು ಶುಕ್ರವಾರ ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದಾರೆ.ಮೊದಲು ನಾಗನ ಕಚೇರಿಗೆ ನುಗ್ಗಿದ ಪೊಲೀಸರಿಗೆ 3 ಮಚ್ಚು 2 ಡ್ಯಾಗರ್ ಹಾಗೂ ಸುಮಾರು ನೂರು ಕೋಟಿ ರು ಹಳೆಯ ಐನೂರು ಸಾವಿರ ಮುಖಬೆಲೆ ನೋಟುಗಳಿರುವ ಬ್ಯಾಗ್ ಗಳು ಪತ್ತೆಯಾಗಿವೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!