By : Oneindia Kannada Video Team
Published : June 06, 2017, 12:50

ಉತ್ತರಪ್ರದೇಶದಲ್ಲಿ ಮನುಷ್ಯನ ಮುಖ ಹೋಲುವ ಕರುವಿನ ಜನನ

ಮುಜಫ್ಫರ್ ನಗರದ ಹಸು ಸಾಕಣೆ ಕೇಂದ್ರದಲ್ಲಿ ಜನಿಸಿದ ಮಾನವನ ಮುಖ ಹೋಲುವ ಕರುವನ್ನು ಜನರು ಪೂಜಿಸಿ ಆರಾಧಿಸಿದ್ದಾರೆ. ಮಾನವನ ಮುಖ ಹೋಲುವ ಈ ಕರು ಜನಿಸಿ ಕೆಲವೇ ಗಂಟೆಗಳಲ್ಲಿ ಅದು ಅಸುನೀಗಿದೆ. ಆದರೂ, ಆ ಕರುವಿನ ಕಳೇಬರಕ್ಕೆ ಜನರು ಹಾಕ ಹಾಕಿ, ತಿಲಕವನ್ನಿಟ್ಟು ಪೂಜೆ ಸಲ್ಲಿಸಿದ್ದಾರೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!