By : Oneindia Kannada Video Team
Published : March 23, 2018, 10:16

ಉರುಳುಸೇವೆ ಗೋಪಾಲ ಕೃಷ್ಣ ಆಚಾರ್ ಸಂದರ್ಶನ

ಉರುಳು ಸೇವೆ ಬಗ್ಗೆ ನಿಮಗೆಲ್ಲಾ ಗೊತ್ತು. ಉರುಳು ಸೇವೆ ಒಂದು ಹರಕೆಯಾಗಿದ್ದು
ದೇವರಿಗೆ ಹರಕೆ ಹೊತ್ತು ಉರುಳು ಸೇವೆ ಮಾಡುವುದು ವಾಡಿಕೆ. ಇಂದು ನಿಮಗೆಲ್ಲಾ ಒಬ್ಬ
ವ್ಯಕ್ತಿಯನ್ನ ಪರಿಚಯ ಮಾಡಿಕೊಡಲಾಗ್ತಿದೆ. ಅವರು ಉರುಳು ಸೇವೆಗೆ ಹೆಸರುವಾಸಿ. ಇವರು
ಉರುಳು ಸೇವೆ ಗೋಪಾಲ ಕೃಷ್ಣ ಆಚಾರ್ ಎಂದೇ ಫೇಮಸ್. ಇಲ್ಲಿಯವರೆಗೆ ಹಲವು ಕ್ಷೇತ್ರಗಳಲ್ಲಿ
13,000 ಸಾವಿರದವರೆಗೆ ಉರುಳು ಸೇವೆಯನ್ನ ಮಾಡಿದ್ದಾರೆ . ಇವರ ಸಂದರ್ಶನ ಇಲ್ಲಿದೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!