By: Oneindia Kannada Video Team
Published : September 05, 2017, 10:51

ಬೆಂಗಳೂರಿನ ಮಳೆ ಸಮಸ್ಯೆಗೆ ಉಪೇಂದ್ರರವರ ಪ್ರಜಾಕೀಯದಿಂದ ಶಾಶ್ವತ ಪರಿಹಾರಕ್ಕೆ ಐಡಿಯಾ

Subscribe to Oneindia Kannada

ನಟ- ನಿರ್ದೇಶಕ ಉಪೇಂದ್ರ ಅವರ ಹೊಸ ರಾಜಕೀಯ ಪಕ್ಷ ನಿಧಾನಕ್ಕೆ ರೆಕ್ಕೆ ಬಿಚ್ಚಿಕೊಳ್ಳುತ್ತಿದೆ. ಸಿನಿಮಾಗಳಲ್ಲಿ ಟೀಸರ್, ಟ್ರೇಲರ್ ಅಂತ ಬಿಡುಗಡೆ ಮಾಡುವ ಹಾಗೆ ಇದೀಗ ಉಪೇಂದ್ರ ಮಳೆ ನೀರಿನಲ್ಲಿ ಮೈ ಮುಳುಗಿ ಹೋಗಿರುವ ಬೆಂಗಳೂರಿಗೆ ಪರಿಹಾರವೊಂದನ್ನು ಮುಂದಿಟ್ಟಿದ್ದಾರೆ. ಕರ್ನಾಟಕದ ವ್ಯಕ್ತಿಯೊಬ್ಬರ ಬಳಿಯಿದ್ದ ಐಡಿಯಾವನ್ನು ಉಪೇಂದ್ರ ಎಲ್ಲರನ್ನೂ ತಲುಪುವಂತೆ ಮಾಡಿದ್ದಾರೆ. ಬೆಂಗಳೂರಿನ ಸಮಸ್ಯೆಗೆ ಅಮೆರಿಕದಲ್ಲಿ ವಾಸಿಸುವ ಕನ್ನಡಿಗ ಸೌರವ್ ಬಾಬು ಪರಿಹಾರ ಸೂಚಿಸಿದ್ದಾರೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!