By: Oneindia Kannada Video Team
Published : March 21, 2017, 07:23

ಹುಡುಗಿಯನ್ನು ಛೇಡಿಸಿದ್ದಕ್ಕೆ ದುರುಳರಿಗೆ ಭರ್ತಿ ಛಡಿಯೇಟು

Subscribe to Oneindia Kannada

ಉತ್ತರ ಪ್ರದೇಶದ ಲಕ್ನೋನಲ್ಲಿ ಹುಡುಗಿಯನ್ನು ಛೇಡಿಸಿದ್ದಕ್ಕೆ ಸರಿಯಾದ ಶಾಸ್ತಿ ಆಗಿದೆ. ಯುವತಿ ದುರುಳರಿಗೆ ಛಡಿ ತೆಗೆದುಕೊಂಡು ಮನಬಂದಂತೆ ಬಾರಿಸಿದ್ದಾಳೆ. ಮಹಿಳೆಯರ ಮೇಲಿನ ದೌರ್ಜನ್ಯ ಕಡಿಮೆಯಾಗಬೇಕಿದ್ದರೆ ಮಹಿಳೆಯರು ಕಾನೂನನ್ನು ಕೈಗೆತ್ತಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಈ ವಿಡಿಯೋ ನೋಡಿ, ಯುವತಿಯ ಧೈರ್ಯಕ್ಕೆ ಭೇಷ್ ಅನ್ನುತ್ತೀರಿ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!