By : Oneindia Kannada Video Team
Published : July 15, 2017, 06:05

ಉತ್ತರಪ್ರದೇಶದ ಅಸೆಂಬ್ಲಿಯನ್ನೇ ಬ್ಲಾಸ್ಟ್ ಮಾಡಲು ಹೋರಾಟ ಆ ಬಿಳಿಪುಡಿ ರಹಸ್ಯ

ಕೇವಲ 150 ಗ್ರಾಂ ತೂಗುತ್ತಿದ್ದ ಮೈದಾ ಹಿಟ್ಟಿನಂಥ ಆ ಬಿಳಿ ಪುಡಿಗೆ ಉತ್ತರ ಪ್ರದೇಶದ ಅಸೆಂಬ್ಲಿಯ ಕೆಲಭಾಗವನ್ನೇನೆಲಸಮಮಾಡುವಷ್ಟು ಶಕ್ತಿಯಿತ್ತು ಅಂದರೆ ನಂಬುತ್ತೀರಾ? ಹೌದು, ಉತ್ತರ ಪ್ರದೇಶ ಅಸೆಂಬ್ಲಿಯಲ್ಲಿ ಪತ್ತೆಯಾದ ಬಿಳಿ ಪುಡಿ ತೀರಾ ಅಪಾಯಕಾರಿ ಸ್ಫೋಟವಾಗಿತ್ತು ಎಂದು ಫೊರೆನ್ಸಿಕ್ ಲ್ಯಾಬ್ ದೃಢಪಡಿಸುತ್ತಿದ್ದಂತೆ ದೇಶದಾದ್ಯಂತ ಆತಂಕ ಮನೆಮಾಡಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!