By: Oneindia Kannada Video Team
Published : February 24, 2017, 03:43

ಭಾರತೀಯ ಇಂಜಿನಿಯರನ್ನು ಹತ್ಯೆ ಮಾಡಿದ ಅಮೆರಿಕನ್

Subscribe to Oneindia Kannada

ಅಮೇರಿಕದ ಕನ್ನಾಸ್‌ನ ಬಾರ್‌ವೊಂದರಲ್ಲಿ ಗುಂಡಿನ ದಾಳಿ ನಡೆಸಲಾಗಿದ್ದು, ಘಟನೆಯಲ್ಲಿ ಓರ್ವ ಭಾರತೀಯ ಸಾವನ್ನಪ್ಪಿದ್ದಾನೆ. ಈ ಘಟನೆಯಲ್ಲಿ ಶ್ರೀನಿವಾಸ್ ಕುಚಿಭೋತ್ಲಾ ಎಂಬ ಯುವಕ ಸಾವನ್ನಪ್ಪಿದ್ದು, ಅಲೋಕ್ ಎಂಬ ಅವರ ಸ್ನೇಹಿತ ಗಾಯಗೊಂಡಿದ್ದಾರೆ. ಇವರಿಬ್ಬರನ್ನು ಅರಬ್ ಎಂದು ತಪ್ಪು ತಿಳಿದ ಅಮೆರಿಕದ ಪ್ರಜೆ, ಇಲ್ಲಿಂದ ತೊಲಗಿ ಎಂದು ಕೂಗುತ್ತ ಗುಂಡಿನ ದಾಳಿ ನಡೆಸಿದ್ದ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!