• search
  • Live TV
By : Oneindia Video Kannada Team
Published : February 01, 2019, 01:56
Duration : 01:11

Union Budget 2019 : ಮೋದಿ ಸರ್ಕಾರದಿಂದ ತೆರಿಗಾದರರಿಗೆ ಭರ್ಜರಿ ಕೊಡುಗೆ ಹಾಗು ಗ್ರಾಚ್ಯುಟಿ ಮಿತಿ ಏರಿಕೆ

ಕೇಂದ್ರ ಸರ್ಕಾರ ತನ್ನ ಆಡಳಿತಾವಧಿಯ ಕೊನೆಯ ಬಜೆಟ್ ಅನ್ನು ಫೆಬ್ರವರಿ 1 ರ ಶುಕ್ರವಾರದಂದು ಮಂಡಿಸಲಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಧ್ಯಂತರ ಬಜೆಟ್ ನಲ್ಲಿ ರೈತರು, ಮಧ್ಯಮ ವರ್ಗದವರು, ಉದ್ಯಮಿಗಳು ತಮಗೆ ಹೆಚ್ಚಿನ ಪ್ರಾಧಾನ್ಯತೆ ಸಿಗಬಹುದು ಎಂದು ನಿರೀಕ್ಷೆಯಲ್ಲಿದ್ದಾರೆ. ಮೋದಿ ಸರ್ಕಾರದಿಂದ ತೆರಿಗಾದರರಿಗೆ ಭರ್ಜರಿ ಕೊಡುಗೆ ಹಾಗು ಗ್ರಾಚ್ಯುಟಿ ಮಿತಿ ಏರಿಕೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!