By: Oneindia Kannada Video Team
Published : February 01, 2018, 05:35

Union Budget 2018 : ಬಜೆಟ್ ವಿಮರ್ಶೆ

Subscribe to Oneindia Kannada

ಪ್ರತಿ ದೇಶದ ಪ್ರಗತಿಯನ್ನು ಅಳೆಯುವುದು ಆ ದೇಶದ ಆರ್ಥಿಕ ಸ್ಥಿತಿಗತಿಯ ಆಧಾರದ ಮೇಲೆ. ಆದ್ದರಿಂದಲೇ ಆಯಾ ದೇಶಗಳು ಮಂಡಿಸುವ ಬಜೆಟ್ ಅದರದೇ ಆದ ಮಹತ್ವವಿದೆ. ಈ ಹೊತ್ತಲ್ಲಿ ಭಾರತದ ಆರ್ಥಿಕತೆಯನ್ನು ಬದಲಿಸಿದ ಕೆಲವು ಬಜೆಟ್ ಗಳನ್ನು ನೆನಪಿಸಿಕೊಳ್ಳುವುದು ಸಂದರ್ಭೋಚಿತವೂ ಹೌದು. ಅವುಗಳಲ್ಲಿ 9 ಪ್ರಮುಖ ಬಜೆಟ್ ಗಳನ್ನು ಒನ್ ಇಂಡಿಯಾ ನಿಮ್ಮ ಮುಂದಿಡುತ್ತಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!