By : Oneindia Kannada Video Team
Published : June 29, 2017, 12:59

ಉಡುಪಿಯ ಪೇಜಾವರ ಶ್ರೀಗಳ ಚಿಕ್ಕ ಗಾಯಕ್ಕೆ ಸಿಕ್ಕಿದ್ದು ದೊಡ್ಡ ಮಟ್ಟದ ಪ್ರಚಾರ

ಉಡುಪಿ ಕೃಷ್ಣ ಮಠದಲ್ಲಿ ಪರ್ಯಾಯಕ್ಕೆ ಕೂತಿರುವ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರಿಗೆ ಬುಧವಾರ ಬೆಳಗ್ಗೆ ಸಣ್ಣ ತರಚು ಗಾಯದಂಥದ್ದು ಆಗಿದ್ದು, ಈ ಸುದ್ದಿ ದೊಡ್ಡ ಸ್ವರೂಪ ಪಡೆದು ಜಾರಿ ಬಿದ್ದಿದ್ದಾರೆ, ಅದರಿಂದ ಶ್ರೀಗಳಿಗೆ ಗಾಯವಾಗಿದೆ ಎಂದು ಸುದ್ದಿ ಹರಿದಾಡುತ್ತಿದೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!