By: Oneindia Kannada Video Team
Published : April 04, 2017, 06:13

ಉಡುಪಿ ಬೋಟ್ ಹೌಸ್, ಪರಿಸರದ ಸೊಬಗನ್ನು ಅನುಭವಿಸಲು ಸಿದ್ದರಾಗಿ

Subscribe to Oneindia Kannada

ಕೇರಳದ ಬೊಟ್ ಹೌಸ್ ಕರ್ನಾಟಕಕ್ಕೂ ಪ್ರವೇಶಿಸಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಬೋಟ್ ಹೌಸ್ ಪರಿಚಯಿಸಲಾಗಿದೆ. ಹೌದು ಉಡುಪಿ ಜಿಲ್ಲೆಯ ಕೆಮ್ಮಣ್ಣು, ಕೊಡಿ ಬೆಂಗ್ರೆಯ ಸ್ವರ್ಣ ನದಿಯಲ್ಲಿ ಬೋಟ್ ಹೌಸ್ ತೇಲಲು ತಯಾರಾಗಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!